atomic weight
ನಾಮವಾಚಕ

ಪರಮಾಣು ತೂಕ; ಯಾವುದೇ ಧಾತುವಿನ ಒಂದು ಪರಮಾಣುವಿನ ತೂಕಕ್ಕೂ, ಆಧಾರವಾಗಿ ತೆಗೆದುಕೊಂಡ ಇನ್ನೊಂದು ತೂಕಕ್ಕೂ (ಈಗ C12 ಐಸೊಟೋಪ್‍ನ ಹನ್ನೆರಡನೆ ಒಂದು ಭಾಗ) ಇರುವ ಪ್ರಮಾಣ ಯಾ ದಾಮಾಷಾ.